ಸೋನಿಯಾ ಗಾಂಧಿealoi5 Qq4Cc
| ಸೋನಿಯಾ ಗಾಂಧಿ | |
|---|---|
Chairperson of the National Advisory Council
| |
| ಅಧಿಕಾರ ಅವಧಿ 29 ಮಾರ್ಚಿ 2010 – 25 ಮೇ 2014 | |
| ಪೂರ್ವಾಧಿಕಾರಿ | Position reestablished |
| ಅಧಿಕಾರ ಅವಧಿ 4 ಜೂನ್ 2004 – 23ಮಾರ್ಚಿ 2006 | |
| ಪೂರ್ವಾಧಿಕಾರಿ | Position established |
| ಉತ್ತರಾಧಿಕಾರಿ | Position abolished |
Chairperson of the United Progressive Alliance
| |
| ಹಾಲಿ | |
| ಅಧಿಕಾರ ಸ್ವೀಕಾರ 16 ಮೇ 2004 | |
| ಪೂರ್ವಾಧಿಕಾರಿ | Position established |
President of the Indian National Congress
| |
| ಹಾಲಿ | |
| ಅಧಿಕಾರ ಸ್ವೀಕಾರ 14 ಮಾರ್ಚ್1998 | |
| ಪೂರ್ವಾಧಿಕಾರಿ | ಸೀತಾರಾಮ್ ಕೇಸರಿ |
Leader of the Opposition
| |
| ಅಧಿಕಾರ ಅವಧಿ 19 ಮಾರ್ಚ್ 1998 – 22 ಮೇ2004 | |
| ಪೂರ್ವಾಧಿಕಾರಿ | Sharad Pawar |
| ಉತ್ತರಾಧಿಕಾರಿ | ಎಲ್.ಕೆ.ಅದ್ವಾನಿ |
Member of Parliament
for Rae Bareli | |
| ಹಾಲಿ | |
| ಅಧಿಕಾರ ಸ್ವೀಕಾರ 17 ಮೇ 2004 | |
| ಪೂರ್ವಾಧಿಕಾರಿ | Satish Sharma |
Member of Parliament
for Amethi | |
| ಅಧಿಕಾರ ಅವಧಿ 10 ಅಕ್ಟೊಬರ್ 1999 – 17 ಮೇ 2004 | |
| ಪೂರ್ವಾಧಿಕಾರಿ | ಸಂಜಯ್ ಸಿಂಗ್ |
| ಉತ್ತರಾಧಿಕಾರಿ | ರಾಹೂಲ್ ಗಾಂಧಿ |
| ವೈಯಕ್ತಿಕ ಮಾಹಿತಿ | |
| ಜನನ | Edvige Antonia Albina Màino 9 December 1946 Lusiana, Veneto, ಇಟಲೀ |
| ರಾಜಕೀಯ ಪಕ್ಷ | Indian National Congress |
| ಸಂಗಾತಿ(ಗಳು) | Rajiv Gandhi (1969–1991; his death) |
| ಸಂಬಂಧಿಕರು | ನೆಹ್ರು–ಗಾಂಧಿ ಕುಟುಂಬ |
| ಮಕ್ಕಳು | Rahul Priyanka |
| ವಾಸಸ್ಥಾನ | 10 Janpath, New Delhi |
| ಅಭ್ಯಸಿಸಿದ ವಿದ್ಯಾಪೀಠ | Bell Educational Trust |
| ಧರ್ಮ | Roman Catholicism[೧][೨][೩] |
| ಸಹಿ | ಸೋನಿಯಾ ಗಾಂಧಿ's signature |
ಸೋನಿಯಾ ಗಾಂಧಿ,[೪] (ಹುಟ್ಟು: ಡಿಸೆಂಬರ್ ೯, ೧೯೪೬; ಹುಟ್ಟು ಹೆಸರು: ಎಡ್ವಿಜೆ ಆಂಟೋನಿಯ ಅಲ್ಬೀನ ಮೈನೊ) ಇಟಲಿದೇಶದವರು. ಅಂತರ್ದೇಶಿಯ ವಿವಾಹಿತರಾದ ಅವರು ಪತಿ ರಾಜೀವ್ ಗಾಂಧಿ ಮರಣಿಸಿದ ನಂತರ ರಾಜಕೀಯವನ್ನು ಪ್ರವೇಶಿಸಿದರು. ಇಂದಿರಾಗಾಂಧಿಯವರ ಪ್ರೀತಿಯ ಸೊಸೆ. ಅತ್ಯುತ್ತಮ ಮುತ್ಸದ್ಧಿ ರಾಜಕಾರಣಿ. ತಾವು ಪ್ರಧಾನಿಯಾಗುವ ಅವಕಾಶ ಅಂಗೈಯಲ್ಲೇ ಇದ್ದರೂ, ಬಿ.ಜೆ.ಪಿ ಸರ್ಕಾರದ ಕೆಲವು ಜನರಿಂದ ಪ್ರಧಾನಿ ಹುದ್ದೆಯನ್ನು ತ್ಯಜಿಸಿ, ಅದನ್ನು ಮನಮೋಹನ್ ಸಿಂಗ್ ಅವರಿಗೆ ವರ್ಗಾಯಿಸಿ, ಇಡೀ ಕಾಂಗ್ರೆಸ್ ರಾಜಕೀಯಕ್ಕೆ ಸೂತ್ರಧಾರಿಯಾದರು.
ಪರಿವಿಡಿ
- ೧ ಜನನ, ಜೀವನ
- ೨ ರಾಜಕಾರಣದಲ್ಲಿ
- ೩ ಉಲ್ಲೇಖಗಳು
- ೪ ಚಿತ್ರಗಳು
- ೫ ಆಧಾರ
ಜನನ, ಜೀವನ[ಬದಲಾಯಿಸಿ]
ಸೋನಿಯಾ ಗಾಂಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಹಾಗು ಭಾರತದ ಪ್ರಧಾನಮಂತ್ರಿಯಾಗಿದ್ದ ದಿವಂಗತ ರಾಜೀವ್ ಗಾಂಧಿ ಅವರ ಪತ್ನಿ. ಇವರು ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭೆ ಕ್ಷೇತ್ರದ ಪ್ರತಿನಿಧಿ. ಮಕ್ಕಳು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾಧ್ರಾ.
ರಾಜಕಾರಣದಲ್ಲಿ[ಬದಲಾಯಿಸಿ]
- ರಾಯ್ ಬರೇಲಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ
- ೨೦೧೪/ 2014 ಸೋನಿಯಾ ಗಾಂಧಿ ೫೨೮೪೩೪ /528434 / ಅಂತರ 352713 ;; X ಅಜಯ್ ಅಗರ್ ವಾಲ್ ೧೭೩೭೨೧
- ೨೦೦೯ /2009 ಸೋನಿಯಾ ಗಾಂಧಿ ೪೮೧೪೯೦ ಅಂತರ 481490 ( 372165 ಅಂತರ ೩೭೨೧೬೫); X ಕುಶು ವಾಹ ೧೦೯೩೨೫
- ೨೦೦೪/ 2004 ಸೋನಿಯಾ ಗಾಂಧಿ ೩೭೮೧೦೭ ಅಂತರ (೩೫೨೭೧೩);X ಅಶೋಕ್ ಕುಮಾರ್ ಸಿಂಗ್ ೧೨೮೩೪೨
- ಪುಸ್ತಕ ಬಿಡುಗಡೆ [೫]
ಉಲ್ಲೇಖಗಳು[ಬದಲಾಯಿಸಿ]
- ↑ http://www.bbc.com/news/world-asia-india-26830531
- ↑ http://indiatoday.intoday.in/story/by-stressing-hindu-values-sonia-gandhi-enhances-personal-acceptability-and-congress-appeal/1/253057.html
- ↑ N. I. Sarkar. Sonia Gandhi: Tryst with India.
- ↑ britannica.com 'Sonia Gandhi'
- ↑ vijaya Jan 16, 2015, ಸೋನಿಯಾ ಜೀವನ ಚರಿತ್ರೆ 'ದಿ ರೆಡ್ ಸ್ಯಾರಿ' ಭಾರತದಲ್ಲಿ ಬಿಡುಗಡೆ
ಚಿತ್ರಗಳು[ಬದಲಾಯಿಸಿ]

ಸೋನಿಯಾ ಗಾಂಧಿ
ಸೋನಿಯ ಗಾಂಧಿಯವರ ಹುಟ್ಟಿದ ಸ್ಥಳ

ಆಗಿನ ರಷ್ಯಾದ ಅಧ್ಯಕ್ಷ,ಡಿಮಿಟ್ರಿ ಮೆಡ್ವೆಡೆವ್ ಡಿಸೆಂಬರ್, ೨೦೧೦ ರಲ್ಲಿ ಭೇಟಿಯಿತ್ತಾಗ ಸ್ವಾಗತಿಸುತ್ತಿರುವುದು

ಸೋನಿಯ ಗಾಂಧಿ,ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ನ, ಹಿಲೆರಿ ಕ್ಲಿಂಟನ್ ರವರನ್ನು ೨೦೦೯ ರಲ್ಲಿ, ತಮ್ಮ ಮನೆ, ೧೦,ಜನಪಥ್, ಹೊಸದೆಹಲಿಗೆ, ಸ್ವಾಗತಿಸುತ್ತಿರುವುದು
ಆಧಾರ[ಬದಲಾಯಿಸಿ]
- ಭಾರತದ ಚುನಾವಣಾಕಮಿಶನ್. (ವರದಿ ಪ್ರಜಾವಾಣಿ ೨೦-೫-೨೦೧೪)